ಓಂಕಾರ ಸಮಿತಿಯು ಆಯೋಜಿಸಿದ್ದ ಪುರಂದರ ನಮನ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಮೊದಲ ಪ್ರಯತ್ನದಲ್ಲಿ, ಸ್ಥಳೀಯ ಕಲಾವಿದರಿಂದಲೇ ಮೂಡಿಬಂದ ಗಾನಸುಧೆ ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಒಂದು ಒಳ್ಳೆಯ ಮಾದರಿಯಾಗಿದೆ . ಮುಂದಿನ ವರ್ಷಗಳಲ್ಲಿ ಇನ್ನೂ ಉತ್ತಮ ದರ್ಜೆಯ ಕಾರ್ಯಕ್ರಮವನ್ನು ಆಯೋಜಿಸುವನ್ತಾಗಲಿ ಎಂದು ಹಾರೈಸುತ್ತೇನೆ
No comments:
Post a Comment