ವಿಭಾಗಗಳು

ಸದಸ್ಯರ ಅನಿಸಿಕೆಗಳು

ಓಂಕಾರದ ಕಾರ್ಯಕ್ರಮ ಅಥವಾ ವೆಬ್ ಸೈಟ್ ಬಗ್ಗೆ ಓಂಕಾರ ಸದಸ್ಯರು ತಮ್ಮ ಅನಿಸಿಕೆಗಳನ್ನು info@omkarsamithi.com or omakarsamithi@gmail.com ಗೆ ಇ-ಮೇಲ್ ಮೂಲಕ ಅಥವಾ ಈ ವೆಬ್ ಸೈಟ್ ನಲ್ಲಿರುವ Your Feedback Form ನಿಂದ ನಮಗೆ ಕಳುಹಿಸಬಹುದು. ಸದಸ್ಯರ ಹೆಸರಿನಲ್ಲಿ ಅವರ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುವದು.

Your Feedback Form

Name

Email *

Message *

Thursday, February 6, 2014

Sri Karunakar Rao

ಸನ್ಮಾನ್ಯ ಓಂಕಾರ ಸಮಿತಿಯ ರೂವಾರಿಗಳೇ,

ಮಸ್ಕತ್ನಲ್ಲಿರುವ ಆಸ್ತಿಕ ಕನ್ನಡಿಗರಿಗೆ ತಮ್ಮ ಆಧ್ಯಾತ್ಮಿಕ ತೃಷೆಯನ್ನು ತಣಿಸಿಕೊಳ್ಳಲು ಹುಟ್ಟು ಹಾಕಲಾಗಿರುವ "ಓಂಕಾರ" ಕ್ಕೆ ಹೃದಯದಾಳದ ನಮನಗಳು. ಏಕೈಕವಾದ ಓಂಕಾರದ ಪ್ರಣವ ಮಂತ್ರಕ್ಕೆ ನಿಷ್ಠವಾಗಿರುವ ಈ ಸಮಿತಿಯ ಎಲ್ಲ ಕಾರ್ಯಕ್ರಮಗಳು ನಮಗೆ ಅಚ್ಚು ಮೆಚ್ಚಾಗಿವೆ.

ಅದೇ ಅಲ್ಲದೇ ನಮಗೆ, ಆಧ್ಯಾತ್ಮಿಕ ಸೇವೆಯ ಭಾಗ್ಯದೊಂದಿಗೆ, ಜ್ಞಾನ ವೃದ್ಧಿಯಲ್ಲೂ ಕೂಡ ಅವಕಾಶ ನೀಡುತ್ತಾ ನೀವು ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ .

ಭಗವಂತನ ಕೃಪೆಯಿಂದ ಈ ಸೇವೆ ಅನುಗಾಲ ನಡೆಯುತ್ತಿರಲಿ ಎಂಬುದೇ ಮನಸ್ಸಿನಾಳದ ಹಾರೈಕೆಗಳು .

ಕರುಣಾಕರ.

No comments:

Post a Comment