ಓಂಕಾರದ ಕಾರ್ಯಕ್ರಮ ಅಥವಾ ವೆಬ್ ಸೈಟ್ ಬಗ್ಗೆ ಓಂಕಾರ ಸದಸ್ಯರು ತಮ್ಮ ಅನಿಸಿಕೆಗಳನ್ನು info@omkarsamithi.com or omakarsamithi@gmail.com ಗೆ ಇ-ಮೇಲ್ ಮೂಲಕ ಅಥವಾ ಈ ವೆಬ್ ಸೈಟ್ ನಲ್ಲಿರುವ Your Feedback Form ನಿಂದ ನಮಗೆ ಕಳುಹಿಸಬಹುದು. ಸದಸ್ಯರ ಹೆಸರಿನಲ್ಲಿ ಅವರ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುವದು.
Your Feedback Form
Friday, December 21, 2012
ಸುಸ್ವಾಗತ
ನಿಮ್ಮ ಅನಿಸಿಕೆಗಳ ವಿಭಾಗಕ್ಕೆ ನಿಮ್ಮೆಲ್ಲರಿಗೂ ಸ್ವಾಗತ....
ಓಂಕಾರ ಸದಸ್ಯರ ಅಭಿಪ್ರಾಯಗಳನ್ನು ಇಂದಿನಿಂದ ಇಲ್ಲಿ ಪ್ರಕಟಿಸಲಾಗುವದು, ಎಲ್ಲ ಸದಸ್ಯರೂ ತಮ್ಮ ಅಭಿಪ್ರಾಯಗಳನ್ನು ಇ-ಮೇಲ್ ಅಥವಾ ವೆಬ್ ಸೈಟ್ ಮೂಲಕ ಕಳುಹಿಸಬಹುದು.
No comments:
Post a Comment